ಮಧ್ಯ ಪ್ರಾಚ್ಯ ( )(ಅಥವಾ, ಹಿಂದೆ ಸಾಮಾನ್ಯವಾಗಿ ಕರೆಯಲ್ಪಡುತ್ತಿದ್ದ ಹತ್ತಿರದ ಪ್ರಾಚ್ಯ) ನೈರುತ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಈಶಾನ್ಯ ಆಫ್ರಿಕವನ್ನು ವ್ಯಾಪಿಸಿರುವ ಪ್ರದೇಶ. ಈ ಪ್ರದೇಶಕ್ಕೆ ಯಾವುದೆ ನಿಗದಿತವಾದ ಗಡಿ ಇಲ್ಲ. ೧೯೦೦ ರಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಈ ಪದವು ಬಳಕೆಗೆ ಬಂದಿತು. ಮಧ್ಯ ಪ್ರಾಚ್ಯವು ಪ್ರಪಂಚದ ಮೂರು ಪ್ರಮುಖ ಏಕೀಶ್ವರವಾದದ ಧರ್ಮಗಳಾದ ಇಸ್ಲಾಂ, ಕ್ರೈಸ್ತ ಧರ್ಮ ಮತ್ತು ಯಹೂದಿ ಧರ್ಮಗಳ ಉಗಮ ಸ್ಥಾನವಾಗಿದೆ. == ಪ್ರದೇಶಗಳು == === ಬೃಹತ್ ಮಧ್ಯ ಪ್ರಾಚ್ಯ === == ಟಿಪ್ಪಣಿಗಳು == == ಬಾಹ್ಯ ಸಂಪರ್ಕಗಳು == ಮಧ್ಯ ಪ್ರಾಚ್ಯ ಅರ್ಥವ್ಯವಸ್ಥೆ ಸಾರಾಂಶ: " " - ಮಧ್ಯ ಪ್ರಾಚ್ಯ ವಾರ್ತೆಗಳು 2009-05-09 ವೇಬ್ಯಾಕ್ ಮೆಷಿನ್ ನಲ್ಲಿ. ಯಾಹೂ! ವಾರ್ತೆಗಳಿಂದ ಮಧ್ಯ ಪ್ರಾಚ್ಯ ವ್ಯವಹಾರ, ಆರ್ಥಿಕ ಮತ್ತು ಕೈಗಾರಿಕ ವಾರ್ತೆಗಳು — .